ಶುಕ್ರವಾರ, ಜುಲೈ 17, 2020

ಕಾಗದದಲ್ಲಿ ಅಸ್ಥಿ ಪಂಜರ

ಆತ್ಮೀಯ ಶಿಕ್ಷಕರೆ,
  ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ತರಗತಿ ಬೋಧನೆಯಲ್ಲಿ ನ್ಯಾಯ ಒದಗಿಸಬೇಕಾದರೆ ಆಧುನಿಕ ಕಾಲಕ್ಕೆ ಆಧುನಿಕ ದೃಕ್ ಶ್ರವಣ ಬೋಧನೋಪಕರಣಗಳನ್ನು ಬಳಸುವುದು ಅತ್ಯಗತ್ಯವಾಗಿದೆ. ಆದರೆ ಮಕ್ಕಳ ಸೃಜನಶೀಲತೆ ಹೆಚ್ಚಿಸಬೇಕಾದರೆ ನಾವು ಅವರನ್ನು ರಚನಾತ್ಮಕ ಗುಂಪು ಚಟುವಟಿಕೆಗಳಲ್ಲಿ  ಮಕ್ಕಳನ್ನು ತೊಡಗಿಸಿ ಕೆಲವು ಟಿಎಲ್ಎಂ ಗಳನ್ನು ತಯಾರಿಸುವುದು ಸೂಕ್ತ ವಿಧಾನವಾಗಿದೆ.
   ಈ ಬ್ಲಾಗ್ನಲ್ಲಿ ನುರಿತ ಶಿಕ್ಷಕರ ಅನುಭವದಿಂದ ಕೇಳಿ ಸಂಗ್ರಹಿಸಲ್ಪಟ್ಟ ಚಟುವಟಿಕೆಗಳನ್ನು ಹಂಚಿಕೊಳ್ಳಲಾಗಿದೆ. ಇವು ನಿಮ್ಮ ತರಗತಿ ಕೋಣೆಯಲ್ಲಿ ಸಹಾಯಕ್ಕೆ ಬರುತ್ತವೆ ಎನ್ನುವ ನಂಬಿಕೆಯಿದೆ.
ಚಟುವಟಿಕೆ 1
 6ನೇ ತರಗತಿ ವಿಜ್ಞಾನ ಪಠ್ಯದ ದೇಹದ ಚಲನೆಗಳು ಪಾಠದಲ್ಲಿ ಗುಂಪು ಚಟುವಟಿಕೆಯಲ್ಲಿ ಮಾನವನ ಅಸ್ಥಿಪಂಜರ ತಯಾರಿಕೆ.


  ಕಾಗದ ಕಾಗದದಿಂದ ಮಾನವನ ಅಸ್ಥಿಪಂಜರವನ್ನು ತಯಾರಿಸಲು ನಿಮಗೆ A4 ಅಳತೆ ಹಾಳೆಯಲ್ಲಿ ಸಮಭಾಗಗಳಾಗಿ ಮಾಡಿದ 8 ಹಾಳೆಗಳು ಬೇಕು ಶರೀರದ ಪ್ರತಿಯೊಂದು ಭಾಗವನ್ನು ಸಿದ್ಧಮಾಡಲು ಚಿತ್ರದಲ್ಲಿ ತೋರಿಸಿರುವಂತೆ ಆಕಾರಗಳನ್ನು ಕತ್ತರಿಸುವುದು ಅದರ ಮೇಲೆ ಹಸ್ತದ ಆಕಾರವನ್ನು ಬರೆಯಲು ಮಕ್ಕಳಿಗೆ ಹೇಳಿ, ಮತ್ತೊಂದು ಹಾಳೆಯಲ್ಲಿ ಪಾದಗಳನ್ನು ಚಿತ್ರಿಸಲಿ, 

Modules e source

  Modules e source Click here to view