ವಾರದ ವಿಜ್ಞಾನ ಪ್ರಯೋಗಗಳು.

 ವಾರದ ವಿಜ್ಞಾನ ಪ್ರಯೋಗಗಳು.

 ಕ್ರ.ಸಂ

 ಪ್ರಯೋಗದ ಸಂಕ್ಷಿಪ್ತ ವಿವರಣೆ.

 ಪ್ರಯೋಗಕ್ಕೆ ಬೇಗಾಗುವ ಸಲಕರಣೆಗಳು.

 ಪ್ರಯೋಗದ ವೀಡಿಯೋ ಪಡೆಯಿರಿ.

 1.

 ಸಸ್ಯಗಳಲ್ಲಿ ನೆಡೆಯುವ ಭಾಷ್ಪ ವಿಸರ್ಜನೆ.

 1.ಸಸ್ಯ 2. ಪಾರದರ್ಶಕ ಪಾಲಿತಿನ್ ಕವರ್.

 2.

 ಜಲಚಕ್ರದ ಸರಳ ಪ್ರಯೋಗ.

1.ಬಿಸಿ ನೀರು, 2.ಸಣ್ಣ ಬಾಟಲ್, 3.ಒಂದು ಸಣ್ಣ ತಟ್ಟೆ, 4.ಏಳೆಂಟು ಐಸ್ ಕ್ಯೂಬ್ ಗಳು.

 

 3.

7ನೇ ತರಗತಿ:ವಿಜ್ಞಾನ: ಆಕ್ಸಿಜನ್ ತಯಾರಿಕೆಯ ಪ್ರಯೋಗ.

ಪೋಟ್ಯಾಸಿಯಮ್ ಪರಮಾ0ಗ್ ನೇಟ್ ನ್ನು ಪ್ರನಾಳ ದಲ್ಲಿ ಕಾಯಿಸಿದಾಗ ವಿಭಜನೆಯಾಗಿ ಆಕ್ಸಿಜನ್ ನ್ನು ಬಿಡುಗಡೆಯಾಗುತ್ತದೆ.ಇದು ರಾಸಾಯನಿಕ ವಿಭಜನೆ ಕ್ರಿಯೆಗೆ ಉದಾಹರಣೆಯಾಗಿದೆ.

1.ಪೋಟ್ಯಾಸಿಯಮ್ ಪರಮಾ0ಗ್ ನೇಟ್, 2.ಟೆಸ್ಟೂಬ್ ಒಂದು, 3. ಒಂದು ಹಿಡಿಕೆ, 4.ಸ್ಪರಿಟ್ ಲ್ಯಾಂಪ್, 5.ಬೆಂಕಿಪೊಟ್ಟಣ, 6.ಕಡ್ಡಿಗಳು ಮತ್ತು 7. ಕ್ಯಾಂಡಲ್

 

 4.

ಆಮ್ಲ ಮತ್ತು ಪ್ರತ್ಯಾಮ್ಲಗಳ ಪರೀಕ್ಷೆ

ಆಮ್ಲ ಮತ್ತು ಪ್ರತ್ಯಾಮ್ಲಗಳ ಪರೀಕ್ಷೆಯನ್ನು ಮಾಡಲು ಕೆ೦ಪು ಮತ್ತು ನೀಲಿ ಬಣ್ಣದ ಲಿಟ್ಮಸ್ ಪೆಪರ್ ಗಳು ಅವಶ್ಯಕ.

ಆಮ್ಲಗಳಲ್ಲಿ ನೀಲಿ ಬಣ್ಣದ ಲಿಟ್ಮಸ್ ಪೆಪರನ್ನು ಮುಳುಗಿಸಿದರೆ ಅದು ಕೆ೦ಪು ಬಣ್ಣಕ್ಕೆ ,ಪ್ರತ್ಯಾಮ್ಲಗಳಲ್ಲಿ ಕೆ೦ಪು ಬಣ್ಣದ ಲಿಟ್ಮಸ್ ಪೆಪರ್ ನ್ನು ಮುಳುಗಿಸಿದರೆ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ. ಆದರೆ ಇಲ್ಲಿ ನಾವು ಹಳದಿ ಲಿಟ್ಮಸ್ ಪೆಪರ್ ನ್ನು ಬಳಸಿದ್ದೆವೆ. ಹಳದಿ ಬಣ್ಣದ ಲಿಟ್ಮಸ್ ಪೆಪರ್ ನ್ನು ಪ್ರತ್ಯಾಮ್ಲಗಳಲ್ಲಿ ಮಳುಗಿಸಿದರೆ ಅದು ಕೆ೦ಪು ಬಣ್ಣಕ್ಕೆ ತಿರುಗುತ್ತದೆ. ಅದನ್ನ ಅ೦ದರೆ ಕೆ೦ಪು ಬಣ್ಣಕ್ಕೆ ತಿರುಗಿದ ಲಿಟ್ಮಸ್ ಪೆಪರ್ ನ್ನು ಆಮ್ಲಗಳಲ್ಲಿ ಮುಳುಗಿಸಿದರೆ ಅದು ಪುನ: ಹಳದಿ ಬಣ್ಣಕ್ಕೆ ತಿರುಗುತ್ತದೆ.

1.ಲೀಟ್ಮಸ್ ಪೇಪರ್, 2.ಆಮ್ಲಗಳು, 3ಪ್ರತ್ಯಾಮ್ಲಗಳು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

3 ಕಾಮೆಂಟ್‌ಗಳು:

Modules e source

  Modules e source Click here to view